ವಿಸ್ತೀರ್ಣ |
೬,೮೧೪ ಚ.ಕೀ.ಮೀ. |
ಜನಸಂಖ್ಯೆ |
೧೭,೨೧,೬೬೯ |
ತಾಲ್ಲೂಕುಗಳು |
ಹಾಸನ, ಚನ್ನರಾಯಪಟ್ಟಣ, ಅರಸೀಕೆರೆ, ಸಕಲೇಶಪುರ, ಹೊಳೆನರಸೀಪುರ, ಅರಕಲಗೂಡು, ಆಲೂರು, ಬೇಲೂರು |
ಹೋಬಳಿಗಳು |
೩೮ |
ಒಟ್ಟು ಹಳ್ಳಿಗಳು |
೨,೫೬೯ |
ಗ್ರಾಮ ಪಂಚಾಯ್ತಿ |
೨೫೮ |
ತಾಲೂಕು ಪಂಚಾಯ್ತಿ |
೮ |
ನಗರ ಪಟ್ಟಣಗಳು |
೮ |
ನೈಸರ್ಗಿಕ ಸಂಪತ್ತು |
೫೮,೭೭೫ ಹೆ. ಅರಣ್ಯ |
ಲಿಂಗಾನುಪಾತ |
೧೦೦೫ ಹೆಣ್ಣು : ೧೦೦೦ ಗಂಡು |
ನದಿಗಳು |
ಹೇಮಾವತಿ, ಕಾವೇರಿ, ಯುಗುಚಿ |
ಮುಖ್ಯ ಬೆಳೆ |
ಭತ್ತ, ರಾಗಿ, ಜೋಳ, ಮುಸುಕಿನ ಜೋಳ, ನೆಲಗಡಲೆ, ತೊಗರಿ, ಕಬ್ಬು, ಹತ್ತಿ, ಆಲೂಗಡ್ಡೆ, ಕಾಫಿ, ಟೀ, ಅಡಿಕೆ, ತೆಂಗು, ಗೋಡಂಬಿ, ಮಾವು, ಸಪೋಟ, ಪರಂಗಿ, ಮುಂತಾದವುಗಳು. |
ಉದ್ಯಮಗಳು |
ಕುಶಲ ಕೈಗಾರಿಕೆಗಳು, ಹಾರೆ, ಕೊಡಲಿ, ಬಾಚಿ, ಕಬ್ಬಿಣದ ನೇಗಿಲು, ಪಿಕಾಸಿ, ಗುದ್ದಲಿ, ಆರ್‍ಸಿಸಿ ಕಂಬಗಳು, ಕಲ್ನಾರು, ಹೊದಿಕೆಗಳು, ಕೊಳವೆ, ಹಂಚು, ಬೆಂಕಿ ಪೊಟ್ಟಣ, ಸಾಬೂನು, ಕೈಮಗ್ಗ, ಖಾದಿ ಗ್ರಾಮೋದ್ಯೋಗ, ಇವೆ ಮೊದಲಾದವು |
ಜಿಲ್ಲೆಯ ಕವಿಗಳು |
ಒಂದನೇ ನಾಗವರ್ಮ, ಒಂದನೇ ಗುಣವರ್ಮ, ನಾಗಚಂದ್ರ, ಜನ್ನ, ನಯಸೇನ, ರುದ್ರಭಟ್ಟ, ಎರಡನೇ ನಾಗವರ್ಮ
ಎಸ್. ವಿ. ರಂಗಣ್ಣ, ಗೊರೂರು ರಾಮಸ್ವಾಮಿ, ಎಲ್. ಗುಂಡಪ್ಪ, ಕೃಷ್ಣಮೂರ್ತಿ, ಅ.ನ.ಕೃ., ಅ.ರಾ.ಮಿತ್ರ, ಎಸ್.ಎಲ್. ಭೈರಪ್ಪ
|
ಪ್ರವಾಸಿ ತಾಣಗಳು |
ಬೇಲೂರು ಚನ್ನಕೇಶ್ವರ ದೇವಾಲಯ, ಹಳೆಬೀಡು, ಶ್ರವಣ ಬೆಳಗೊಳದ ಗೊಮ್ಮಟೇಶ್ವರ, |